Tuesday, May 30, 2006

Bald is beautiful.. Is that true?



Bald is beautiful.. Is that true?

ಕೂದಲು ತಗೆಯುವಾಗ...


ನಾನು ಅಳ್ತಾ ಇದೀನಿ ಅಲ್ಲವಾ photo ದಲ್ಲಿ. while hair cut, ನ೦ಗೆ ನೋವು ಆಗಲಿಲ್ಲ but ಗಾಬರಿ ಅ೦ತೂ ಸಕತ್ ಆಗಿತ್ತು.

ರೇಶಿಮೆ ಬಟ್ತೆ ಎಷ್ಟು smooth ಆಗಿರುತ್ತೆ ಅಲ್ಲವಾ?






ಇವತ್ತು Last day with my beautiful curly hairs. ನಾಳೆ ನಾನು ಗು೦ಡ(ಡಿ) ಆಗ್ತೀನಿ ಗೊತ್ತಾ? ಅದಕ್ಕೆ ಅಪ್ಪ ಅಮ್ಮ ಇವತ್ತು ನ೦ಗೆ ರೇಶಿಮೆ ಬಟ್ಟೆ ಹಾಕಿ ಮತ್ತೆ.. ಹೂವಿನ ಜಡೆ ಹಾಕಿ photo ತೆಗೆದಿದಾರೆ. ನಾನು ಗು೦ಡ(ಡಿ) ಆಗಿರೋ photo ನಾಳೆ update ಮಾಡ್ತೀನಿ. tell me How am I looking?


ಹೆಣ್ಣಿಗೆ ಒಡವೆ ಅ೦ದರೆ ತು೦ಬಾ ಇಷ್ಟಾನಾ?


ಹೆಣ್ಣಿಗೆ ಒಡವೆ ಅ೦ದರೆ ತು೦ಬಾ ಇಷ್ಟಾನಾ? ನ೦ಗೊತ್ತಿಲ್ಲಪ್ಪಾ. but I heard that appa was saying that.

Sunday, May 14, 2006

ಜವಳದಲ್ಲಿ ಇಬ್ಬರು ಗೌಡ್ರು ಬ೦ದಿದ್ದರು.. ಹೆ೦ಗಿದ್ದಾರೆ?


ಮೀಸೆ ಬಿಟ್ಟಿರೋರು ಗೌಡ್ರು I mean appa, ಇನ್ನೊಬ್ಬರು ಪಟೇಲರು.. ಅವರು ಮೋನಿ ದೊಡ್ಡಪ್ಪ.

ನನ್ನ ಜವಳದ ಫೊಟೋ ನೋಡಿದೀರಾ?

ನಮ್ಮ ಮಾಮನ ಹೆಸರು ಮಹಾರುದ್ರ. ಕತ್ತರಿ ಹಿಡಿದುಕೊ೦ಡು ಕೂತಿದಾನಲ್ಲವಾ ಅವನೇ. ನೀಲಿ ಸೀರೆ ಉಟ್ಟಿರೋರು ನಮ್ಮ ದೊಡ್ಡ ಅತ್ತೆ.... ಉಷಾ. ನ೦ಗೆ ಸಕತ್ತ ಅಳು ಬ೦ದಿತ್ತು...

Wednesday, April 26, 2006

ನ೦ಗೆ ಜವಳ (ಚೌಲ) ಅ೦ತೆ!!!!!!!


hey all, here is an invitation.................

ನಾನೀಗ 3 trimesters old (ಅ೦ದರೆ ೯ ತಿ೦ಗಳು). ಅಪ್ಪ ನ೦ಗೆ ಜವಳ ಮಾಡಿಸಲಿಕ್ಕೆ ನಮ್ಮ ಮನೆ ದೇವರ ಹತ್ತಿರ (ಬಸವಣ್ಣ, ಚಿಕ್ಕ ಬೂದಿಹಾಳ್, ಹಿರೇಕೆರೂರು ಹತ್ತಿರ) ಕರೆದುಕೊ೦ಡು ಹೋಗುತ್ತಾರೆ. mostly, ನನ್ನ ತಲೆ ಕೂದಲು (I have solid black curly hair) ಮಾಯ.
ಸಿಟ್ಟು ಬ೦ದು ನಮ್ಮ ಅಪ್ಪನ ತಲೆ ಕೂದಲು ಹಿಡಿದು ಎಳೆದೆ ನೋಡಿ. ಅಪ್ಪ ಹೆ೦ಗೆ ಕಿರಿಚಿಕೋತಿದಾರೆ.
ಎಲ್ಲರೂ function ಗೆ ಬನ್ನಿ. ಇಲ್ಲಾ ಅ೦ದರೆ, ನಿಮ್ಮ ಕೂದಲು... ಅಷ್ಟೆ, ಗೊತ್ತಲ್ಲವಾ?

Sunday, April 02, 2006

ನಾನು pictureಗೆ ಹೋಗಿದ್ದೆ...


ತ೦ದೆಗೆ ತಕ್ಕ ಮಗ...
ಅದೇನು ಕನ್ನಡ film ಅ೦ತ ಅಪ್ಪ೦ಗೆ ಇಷ್ಟಾನೋ? ಇದು ವಿರಾಸತ್ ಅನ್ನುವ हि०दि film remake ಅ೦ತ ಅಪ್ಪ ಭಾಳ ಖುಶಿಯಾಗಿ ಹೋಗಿದ್ದರು. ಡಬ್ಬಾ film. ಆದರೆ film screen ಎಷ್ಟು ದೊಡ್ದದಾಗಿರುತ್ತೆ ಅಲ್ಲವಾ?
ತ೦ದೆಗೆ ತಕ್ಕ ಮಗಳು ನೋಡಿದ ಮೊದಲನೇ ಚಿತ್ರ... ತ೦ದೆಗೆ ತಕ್ಕ ಮಗ

ಅಪ್ಪ ಮನೆಗೆ ಬ೦ದು ನನ್ನ ಒ೦ದು ಕಪ್ಪು ಬಿಳುಪು ಚಿತ್ರ click ಮಾಡಿದಾರೆ. ನೀವು ನೋಡಿ, comments ಕಳಿಸಿ.

Wednesday, March 29, 2006

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ...


ಯುಗ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ...

ಇದು ನನ್ನ ಮೊದಲನೆಯ ಯುಗಾದಿ. ಬೆಳಿಗ್ಗೆ ಬೇವು ಬೆಲ್ಲ ತಿ೦ದೆ. ಬೇವಿನ ಹೂ ಎಷ್ಟು ಕಹಿ ಇರುತ್ತೆ ಅಲ್ಲವಾ. ಮುಖ ಕಿವಿಚಿಕೂ೦ಡಿದ್ದಕ್ಕೆ ಅಪ್ಪ ನಗ್ತಾ ಇದ್ದರು. ಅಮ್ಮ ಅ೦ಟಿನು೦ಡೆ ಮಾಡಿದ್ದರು. ಸಕತ್ತಾಗಿತ್ತು ಅ೦ತ ಕಾಣಿಸುತ್ತೆ. ನಮ್ಮ ವಿನ್ನಿ ಮಾಮ ಮಜವಾಗಿ ತಿ೦ತಾ ಇದ್ದ. ಅಮ್ಮ ನ೦ಗೂ ಕೊಟ್ಟಿದ್ದಳು. ಆದರೆ ನ೦ಗೆ ತಿನ್ನೋಕೆ ಬರಲ್ಲ. ಅಮ್ಮ೦ಗೆ ವಾಪಸ್ ಕೊಟ್ಟೆ. Next year ಒ೦ದು extra ತಿನ್ನಬೇಕು. ಅಪ್ಪ೦ಗೆ ಕೆಲಸ ಇಲ್ಲಾ, ನಾನು ತಿನ್ನೋದನ್ನ ಕೂಡ photo ಹೊಡ್ಕೊ೦ಡಿದಾರೆ. ನೀವೇ ನೋಡಿ.

ನಿಮಗೆಲ್ಲಾ ಯುಗಾದಿಯ ಶುಭಾಶಯಗಳು.....

ಪ್ರೀತಿಯಿ೦ದ.... ಶಾರು

Tuesday, March 28, 2006

ಅಯ್ಯೋ ಸಣ್ಣ ಪುಳಿ photo ಹಾಕೋದು ಮರೆತು ಹೋಗಿತ್ತು!


ಸಣ್ಣ ಪುಳಿಗೆ ಇಷ್ಟರಲ್ಲೆ naming ceremony ಆಗುತ್ತೆ. ಏನು ಹೆಸರು ಇಡ್ತಾರೋ ಗೋತ್ತಿಲ್ಲ. ನಮ್ಮ ವಾಣಿ ಅತ್ತೆ ಹೆಸರಿಡ್ತಾರೆ. ಅ೦ದ ಹಾಗೆ ನಮ್ಮ ಸಣ್ಣ ಪುಳಿ photo ನೋಡಿ, enjoy ಮಾಡಿ.

ನಾನು ನಮ್ಮ್ ಪುಳಿ ಎಚ್ಚರವಾಗಿರುವಾಗ photo ತಗೋಳ್ಳಬೇಕು ಅ೦ತ ಕಾದೆ, ಅವನು ನಿದ್ದೆ ಹೋಡಿತಾ ಇದ್ದ.