Tuesday, March 28, 2006

ಅಯ್ಯೋ ಸಣ್ಣ ಪುಳಿ photo ಹಾಕೋದು ಮರೆತು ಹೋಗಿತ್ತು!


ಸಣ್ಣ ಪುಳಿಗೆ ಇಷ್ಟರಲ್ಲೆ naming ceremony ಆಗುತ್ತೆ. ಏನು ಹೆಸರು ಇಡ್ತಾರೋ ಗೋತ್ತಿಲ್ಲ. ನಮ್ಮ ವಾಣಿ ಅತ್ತೆ ಹೆಸರಿಡ್ತಾರೆ. ಅ೦ದ ಹಾಗೆ ನಮ್ಮ ಸಣ್ಣ ಪುಳಿ photo ನೋಡಿ, enjoy ಮಾಡಿ.

ನಾನು ನಮ್ಮ್ ಪುಳಿ ಎಚ್ಚರವಾಗಿರುವಾಗ photo ತಗೋಳ್ಳಬೇಕು ಅ೦ತ ಕಾದೆ, ಅವನು ನಿದ್ದೆ ಹೋಡಿತಾ ಇದ್ದ.

3 comments:

Pradeep Soundararajan said...

I am the first to comment ! :D , gr8 going Sharu Girish Hampali !

Anonymous said...

Hello Sharu avare,

Neevu nimma appanigintha budhivanthe aagthira bidri. 101/100 thagodubidri mathalli.

All the best...blog chennagide...keep going!

- Nagendra.

Anonymous said...

ಶಾರು, ನಿನ್ನ ತಮ್ಮನನ್ನ ಚೆನ್ನಾಗಿ ನೋಡಿಕೊ, ಗೋಳಿಕೊಬೇಡ, ಜಗಳ ಆಡಬೇಡ, ಯೆದ್ದಿದ್ದಾಗ ನಿನ್ನಪ್ಪನಿಗೆ photo ತೊಗೊಳಲು ಹೇಳು