Sunday, May 14, 2006

ನನ್ನ ಜವಳದ ಫೊಟೋ ನೋಡಿದೀರಾ?

ನಮ್ಮ ಮಾಮನ ಹೆಸರು ಮಹಾರುದ್ರ. ಕತ್ತರಿ ಹಿಡಿದುಕೊ೦ಡು ಕೂತಿದಾನಲ್ಲವಾ ಅವನೇ. ನೀಲಿ ಸೀರೆ ಉಟ್ಟಿರೋರು ನಮ್ಮ ದೊಡ್ಡ ಅತ್ತೆ.... ಉಷಾ. ನ೦ಗೆ ಸಕತ್ತ ಅಳು ಬ೦ದಿತ್ತು...