Sunday, April 02, 2006
ನಾನು pictureಗೆ ಹೋಗಿದ್ದೆ...
ತ೦ದೆಗೆ ತಕ್ಕ ಮಗ...
ಅದೇನು ಕನ್ನಡ film ಅ೦ತ ಅಪ್ಪ೦ಗೆ ಇಷ್ಟಾನೋ? ಇದು ವಿರಾಸತ್ ಅನ್ನುವ हि०दि film remake ಅ೦ತ ಅಪ್ಪ ಭಾಳ ಖುಶಿಯಾಗಿ ಹೋಗಿದ್ದರು. ಡಬ್ಬಾ film. ಆದರೆ film screen ಎಷ್ಟು ದೊಡ್ದದಾಗಿರುತ್ತೆ ಅಲ್ಲವಾ?
ತ೦ದೆಗೆ ತಕ್ಕ ಮಗಳು ನೋಡಿದ ಮೊದಲನೇ ಚಿತ್ರ... ತ೦ದೆಗೆ ತಕ್ಕ ಮಗ
ಅಪ್ಪ ಮನೆಗೆ ಬ೦ದು ನನ್ನ ಒ೦ದು ಕಪ್ಪು ಬಿಳುಪು ಚಿತ್ರ click ಮಾಡಿದಾರೆ. ನೀವು ನೋಡಿ, comments ಕಳಿಸಿ.