Monday, December 03, 2007

Sorry.... I was away from blogging for an year..

Sorry folks,

I was away from blogging from last 1 year. couldn't help you to know more about me. Will be back and will update with a great news.

Regards
Sharu Hampali

Thursday, November 23, 2006

Haseena film ಗೆ ಪ್ರಶಸ್ಠಿ ಬ೦ತ೦ತೆ?


French Kiss ಅ೦ದರೆ ಹೇಗಿರುತ್ತೆ ಗೊತ್ತಾ?

French Kiss ಅ೦ದರೆ ಹೇಗಿರುತ್ತೆ ಗೊತ್ತಿತ್ತಾ? ಅಪ್ಪ is a junk fellow, he makes me learn junk things.



Monday, November 06, 2006

A Radio program on Kannada Books

Friends,

This is my first venture into RADIO. I have evolved a series of programs for FM Rainbow (101.3 Mhz). Broadcasting of this serial program is on every Monday at 1.00pm. Its lunch hour and I feel you will have fun during lunch with this program.

About program: Its suvarna karnataka and I want to introduce the best books of kannada to people around Bangalore. Listen and have fun!

If you drop comments about the program, will be grateful to you all.

-Regards
Girish Hampali

Tuesday, October 17, 2006

ಇಷ್ಟರಲ್ಲೇ ನಾನು ರೇಡಿಯೋ ಜಾಕಿ!


ಮೊದಲಿಗೆ ಈ ಚಿತ್ರ ನೋಡಿಬಿಡಿ. ಇದರ ಬಗ್ಗೆ ಇನ್ನೊ೦ದು ವಾರದಲ್ಲಿ details ಕೊಡ್ತೀನಿ!

ಬುಟ್ಟಿಯಲ್ಲಿ ಇರೋ ಮಜಾ ಗೊತ್ತೇ ಇರಲಿಲ್ಲ!

ನಮ್ಮನೇಲಿ ಈಗ ತರಕಾರಿ ಎಲ್ಲಾ ಅಟ್ಟಣಿಗೆ ಮೇಲೆ ಇಟ್ಟು ಬಿಡ್ತಾರೆ. ಅಕಸ್ಮಾತ್ ಬುಟ್ಟೀಲಿ ಇಟ್ಟರೆ ಅದನ್ನ ಖಾಲಿ ಮಾಡಿ ನಾನು ಕೂತುಕೊ೦ಡುಬಿಡ್ತೀನಿ. ಬುಟ್ಟಿ ಇರೋದೆ ಕುಳಿತುಕೊಳ್ಳೋಕೆ ಅಲ್ಲವಾ!

Tuesday, October 10, 2006

ಅಪ್ಪನ ಇನ್ನೊಬ್ಬ friend ಹೆಸರು ನವೀನ್ ಕಾರಿಗನೂರು.

ನವೀನ್ ಕಾರಿಗನೂರು. ಅಪ್ಪ ಅವರಿಗ್ಯಾಕೆ 'ಮು೦ಗೇರಿ' ಅ೦ತಾರೋ ಗೋತ್ತಿಲ್ಲ. mostly ಮು೦ಗೇರಿಲಾಲ್ ಇರಬೇಕು. ನಮ್ಮ ಪಪ್ಪ junk fellow. ಎಲ್ಲಾರಿಗೂ ಏನಾದರೂ ಹೆಸರು ಇಟ್ಟಿರ್ತಾರೆ. ಅಪ್ಪ ಮತ್ತು ಅವರ friends ಬಿಟ್ಟಾಕಿ. ನನ್ನ ಹೊಸ friend ನವೀನ ಅ೦ಕಲ್ ಮಗ. ಹೆ೦ಗಿದಾನೆ ನನ್ನ ಹೊಸ friend????

Friday, October 06, 2006

Now I can walk on my own! this was useful two month back. How is my wooden Maruti Zen!

How is Jog. I was there! I dont understand how authorities at tourism dept can help such photographs

ಅಪ್ಪನ friend ಹೆಸರು ಬಲ್ಮಾ! ಅವರ ಮಗಳು ನನ್ನ ಹೊಸ friend