Tuesday, May 30, 2006

ರೇಶಿಮೆ ಬಟ್ತೆ ಎಷ್ಟು smooth ಆಗಿರುತ್ತೆ ಅಲ್ಲವಾ?






ಇವತ್ತು Last day with my beautiful curly hairs. ನಾಳೆ ನಾನು ಗು೦ಡ(ಡಿ) ಆಗ್ತೀನಿ ಗೊತ್ತಾ? ಅದಕ್ಕೆ ಅಪ್ಪ ಅಮ್ಮ ಇವತ್ತು ನ೦ಗೆ ರೇಶಿಮೆ ಬಟ್ಟೆ ಹಾಕಿ ಮತ್ತೆ.. ಹೂವಿನ ಜಡೆ ಹಾಕಿ photo ತೆಗೆದಿದಾರೆ. ನಾನು ಗು೦ಡ(ಡಿ) ಆಗಿರೋ photo ನಾಳೆ update ಮಾಡ್ತೀನಿ. tell me How am I looking?