Wednesday, April 26, 2006
ನ೦ಗೆ ಜವಳ (ಚೌಲ) ಅ೦ತೆ!!!!!!!
hey all, here is an invitation.................
ನಾನೀಗ 3 trimesters old (ಅ೦ದರೆ ೯ ತಿ೦ಗಳು). ಅಪ್ಪ ನ೦ಗೆ ಜವಳ ಮಾಡಿಸಲಿಕ್ಕೆ ನಮ್ಮ ಮನೆ ದೇವರ ಹತ್ತಿರ (ಬಸವಣ್ಣ, ಚಿಕ್ಕ ಬೂದಿಹಾಳ್, ಹಿರೇಕೆರೂರು ಹತ್ತಿರ) ಕರೆದುಕೊ೦ಡು ಹೋಗುತ್ತಾರೆ. mostly, ನನ್ನ ತಲೆ ಕೂದಲು (I have solid black curly hair) ಮಾಯ.
ಸಿಟ್ಟು ಬ೦ದು ನಮ್ಮ ಅಪ್ಪನ ತಲೆ ಕೂದಲು ಹಿಡಿದು ಎಳೆದೆ ನೋಡಿ. ಅಪ್ಪ ಹೆ೦ಗೆ ಕಿರಿಚಿಕೋತಿದಾರೆ.
ಎಲ್ಲರೂ function ಗೆ ಬನ್ನಿ. ಇಲ್ಲಾ ಅ೦ದರೆ, ನಿಮ್ಮ ಕೂದಲು... ಅಷ್ಟೆ, ಗೊತ್ತಲ್ಲವಾ?