skip to main | skip to sidebar

Sharu Hampali:

ಮನುಷ್ಯ ಬೆತ್ತಲೆಯಾದಷ್ಟೂ ಮಾನವ೦ತನಾಗುತ್ತಾನೆ

Tuesday, October 10, 2006

ಅಪ್ಪನ ಇನ್ನೊಬ್ಬ friend ಹೆಸರು ನವೀನ್ ಕಾರಿಗನೂರು.

ನವೀನ್ ಕಾರಿಗನೂರು. ಅಪ್ಪ ಅವರಿಗ್ಯಾಕೆ 'ಮು೦ಗೇರಿ' ಅ೦ತಾರೋ ಗೋತ್ತಿಲ್ಲ. mostly ಮು೦ಗೇರಿಲಾಲ್ ಇರಬೇಕು. ನಮ್ಮ ಪಪ್ಪ junk fellow. ಎಲ್ಲಾರಿಗೂ ಏನಾದರೂ ಹೆಸರು ಇಟ್ಟಿರ್ತಾರೆ. ಅಪ್ಪ ಮತ್ತು ಅವರ friends ಬಿಟ್ಟಾಕಿ. ನನ್ನ ಹೊಸ friend ನವೀನ ಅ೦ಕಲ್ ಮಗ. ಹೆ೦ಗಿದಾನೆ ನನ್ನ ಹೊಸ friend????
Posted by Sharu at 6:38 PM
Newer Post Older Post Home

Sharu

Sharu
ನಾನು ನನ್ನಿಷ್ಟ!

Blog Archive

About Me

Girish Hampali
ಶಾರು.. ನಾನು ನನ್ನಿಷ್ಟ ಅನ್ನೋ ಅಪ್ಪ ಅಮ್ಮನ ಮಗಳು. So naturally, ತಲೆ ಮೇಲೆ 2 ಕೊ೦ಬು ಇದೆ. ನಾನು ಯಾರಿಗೂ care ಮಾಡಲ್ಲ. ನಾನು ತು೦ಬಾ ಸೋಮಾರಿ ಕೂಡ. ಸದ್ಯಕ್ಕೆ ನಮ್ಮಮ್ಮಾನೇ ನನ್ನ Bathroom. ನಮ್ಮಪ್ಪ ನನ್ನ ತಲೆ ಕೆಳಗೆ ಮಾಡಿಸಿಕೊ೦ಡು ನಿಲ್ಲಿಸಿಕೊಳ್ತಾರೆ. ಅದೆ ನ೦ಗೆ exercise. ನಮ್ಮ ಮನೆ ಹತ್ತಿರ ದೇವಸ್ಠಾನ ಇದೆ. ಅಲ್ಲಿ ಜನ ಬ೦ದು ಗ೦ಟೆ ಹೊಡೆದು ದೇವರಿಗೆ disturb ಮಾಡ್ತಾರೆ. ನನ್ನ photo ನೋಡಿ ನನ್ನ ನೋಡಬೇಕು ಅನ್ನಿಸಿದರೆ ಒ೦ದು mail kalisi. address ಕಳಿಸ್ತೀನಿ. ನಮ್ಮ ಮನೆಗೆ ಬ೦ದರೆ coffee free. ಹರಟೆ free.
View my complete profile