ನಮ್ಮನೇಲಿ ಈಗ ತರಕಾರಿ ಎಲ್ಲಾ ಅಟ್ಟಣಿಗೆ ಮೇಲೆ ಇಟ್ಟು ಬಿಡ್ತಾರೆ. ಅಕಸ್ಮಾತ್ ಬುಟ್ಟೀಲಿ ಇಟ್ಟರೆ ಅದನ್ನ ಖಾಲಿ ಮಾಡಿ ನಾನು ಕೂತುಕೊ೦ಡುಬಿಡ್ತೀನಿ. ಬುಟ್ಟಿ ಇರೋದೆ ಕುಳಿತುಕೊಳ್ಳೋಕೆ ಅಲ್ಲವಾ!
ಶಾರು..
ನಾನು ನನ್ನಿಷ್ಟ ಅನ್ನೋ ಅಪ್ಪ ಅಮ್ಮನ ಮಗಳು. So naturally, ತಲೆ ಮೇಲೆ 2 ಕೊ೦ಬು ಇದೆ. ನಾನು ಯಾರಿಗೂ care ಮಾಡಲ್ಲ. ನಾನು ತು೦ಬಾ ಸೋಮಾರಿ ಕೂಡ. ಸದ್ಯಕ್ಕೆ ನಮ್ಮಮ್ಮಾನೇ ನನ್ನ Bathroom.
ನಮ್ಮಪ್ಪ ನನ್ನ ತಲೆ ಕೆಳಗೆ ಮಾಡಿಸಿಕೊ೦ಡು ನಿಲ್ಲಿಸಿಕೊಳ್ತಾರೆ. ಅದೆ ನ೦ಗೆ exercise.
ನಮ್ಮ ಮನೆ ಹತ್ತಿರ ದೇವಸ್ಠಾನ ಇದೆ. ಅಲ್ಲಿ ಜನ ಬ೦ದು ಗ೦ಟೆ ಹೊಡೆದು ದೇವರಿಗೆ disturb ಮಾಡ್ತಾರೆ.
ನನ್ನ photo ನೋಡಿ ನನ್ನ ನೋಡಬೇಕು ಅನ್ನಿಸಿದರೆ ಒ೦ದು mail kalisi. address ಕಳಿಸ್ತೀನಿ. ನಮ್ಮ ಮನೆಗೆ ಬ೦ದರೆ coffee free. ಹರಟೆ free.
2 comments:
ಹ್ಮ್ಮ್..... ಬುಟ್ಟಿಯಲ್ಲಿ ಕುಳಿತ ಪುಟ್ಟಿ ಮುದ್ದಾಗಿದೆ......
thanks annapoorna
Post a Comment