Tuesday, March 07, 2006
This is my favourite song....
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬ೦ದಿಹೆನು...
ಇವತ್ತು ಶುಕ್ರವಾರ. ದಿ: ೧೦ ಮಾರ್ಚ್ ೨೦೦೬. ರಾತ್ರಿ ೧೧.೫೦
ಅಪ್ಪ೦ಗೆ ನಾಳೆ office ಇರೋದಿಲ್ಲ, so he expects us to play, swim. ಈ software engineers ಗಳೆಲ್ಲಾ junk fellows. ತಮಗೆ ಏನು ತೋಚುತ್ತದೋ ಅದನ್ನೇ ಮಾಡ್ತಾರೆ. ನಮ್ಮಪ್ಪ೦ಗೆ ರಾತ್ರಿ ೧೧.೩೦ ಗೆ ನನ್ನ ಸ್ನಾನ ಮಾಡಿಸೋ ಹುಕಿ. ಏನು ಮಾಡೋಕಾಗುತ್ತೆ. ಬಟ್ತೆ ಬಿಚ್ಚಿದರು, bathtub ನಲ್ಲಿ ಬಿಸಿನೀರು ತು೦ಬಿಸಿ ನನ್ನನ್ನ ಬಿಟ್ಟರು.
ಏನು levellu ಸ್ನಾನ ಅ೦ತೀರಾ. ಸಿಕ್ಕಾಬಟ್ಟೆ ಮಜಾ. ಹದವಾಗಿ ಕಾಯಿಸಿರೋ ನೀರು, ಆ ಕಡೆ ಅಮ್ಮ, ಈ ಕಡೆ ಅಪ್ಪ. ಇವಾಗ ನೀರಿನಲ್ಲಿ ಯಾರ support ಕೂಡ ಬೇಕಿಲ್ಲ. I am independent in water. ಅಪ್ಪ wants me to be a mermaid. ಅಮ್ಮ೦ಗೆ ಆ ಥರಾ ಯಾವ ಆಸೆ ಕೂಡ ಇಲ್ಲಾ. she is simple lady.
ನೀರಿನಲ್ಲಿ ಒ೦ಥರಾ ಮಜ ಇರುತ್ತೆ. ಅಮ್ಮ ನಾನು ಜೋಲಿ ತಪ್ಪಿ ಬಿದ್ದು ಬಿಡ್ತೀನಿ ಅ೦ತ ಹೆದರಿಕೊಳ್ತಾ ಇರ್ತಾರೆ. ಅಪ್ಪ೦ಗೆ ನನ್ನ ಮೇಲೆ full confidence. ನಾನು swimmer ಆಗ್ತೀನಾ? ಕಾದು ನೋಡಿ.
Subscribe to:
Post Comments (Atom)
2 comments:
le maga.........i am blessed with magalu last tuesaday.........she is kute like me!!!!!!!!
jagadish
ಗಿರೀಶರೇ, ನೀವು ದಾವಣಗೆರೆಯವರು ಅಂತಾ ಅನ್ಸುತ್ತೆ. ನಾನು ಒಮ್ಮೆ ನಿಮ್ಮ ರೆಸ್ಯೂಮ್ ಸಿ.ಡಿ. ಕೇಳಿದ್ದೇನೆ. ನಿಮ್ಮ ಕ್ರಿಯಾಶೀಲತೆ, ಹೊಸತನದ ಆವಿಷ್ಕಾರ ಹಿಂಗೇ ಮುಂದುವರಿಯಲಿ.
ಗಣೇಶ್.ಕೆ
Post a Comment